ಪೀಠಿಕಾ ಶ್ಲೋಕಾಃ
ಪೀಠಿಕಾ ಶ್ಲೋಕಾಃ
ಯಸ್ಯ ಜ್ಞಾನದಯಾಸಿಂಧೋರಗಾಧಸ್ಯನಘಾ ಗುಣಾಃ |
ಸೇವ್ಯತಾಮಕ್ಷಯೋ ಧೀರಾ ಸ್ವಶ್ರಿಯೈ ಚಾಮೃತಾಯ ಚ || 1 ||
ಎಲೈ ಧೀರರೇ, ಜ್ಞಾನ ಮತ್ತು ದಯೆಗಳಿಗೆ ಸಮುದ್ರದಂತೆ ಆಕರನಾದ ಯಾರ ಸರ್ವಶಕ್ತತ್ವಾದಿ ಗುಣಗಳು ಪಾಪನಿವರ್ತಕವಾಗಿ ಮಂಗಳಕರವಾಗಿವೆಯೋ, ಅಂತಹ ಶಾಶ್ವತನಾದ ಭಗವಂತನು ಧರ್ಮಾರ್ಥಕಾಮಗಳ ಸಮೃದ್ಧಿಗಾಗಿಯೂ ಮೋಕ್ಷಕ್ಕಾಗಿಯೂ ಸೇವಿಸಲ್ಪಡಲಿ.
ಸಮಾಹೃತ್ಯಾನ್ಯತಂತ್ರಾಣಿ ಸಂಕ್ಷಿಪ್ತೈಃ ಪ್ರತಿಸಂಸ್ಕೃತೈಃ |
ಸಂಪೂರ್ಣಮುಚ್ಯತೇ ವರ್ಗೈರ್ನಾಮಲಿಂಗಾನುಶಾಸನಮ್ || 2 ||
ಪ್ರಾಯಶೋ ರೂಪಭೇಧೇನ ಸಾಹಚರ್ಯಾಚ್ಚ ಕುತ್ರಚಿತ್ |
ಸ್ತ್ರೀಪುಂನಪುಂಸಕಂ ಜ್ಞೇಯಂ ತದ್ವಿಶೇಷವಿಧೇಃ ಕ್ವಚಿತ್ || 3 ||
ಭೇದಾಖ್ಯಾನಾಯ ನ ದ್ವಂದ್ವೋ ನೈಕಶೇಷೋ ನ ಸಂಕರಃ |
ಕೃತೋsತ್ರ ಭಿನ್ನಲಿಂಗಾನಾಮನುಕ್ತಾನಾಂ ಕ್ರಮಾದೃತೇ || 4 ||
ತ್ರಿಲಿಂಗ್ಯಾಂ ತ್ರಿಷ್ವಿತಿ ಪದಂ ವಿಥುನೇ ತು ದ್ವಯೋರಿತಿ |
ನಿಷಿದ್ಧ ಲಿಂಗಂ ಶೇಷಾರ್ಥಂ ತ್ವಂತಾಥಾದಿ ನ ಪೂರ್ವಭಾಕ್ || 5 ||
ಪ್ರಥಮ ಕಾಂಡಮ್ (ದಿನಕ್ಕೊಂದು ಶ್ಲೋಕ)
1 - ಸ್ವರ್ಗವರ್ಗಃ
ಸ್ವರವ್ಯಯಂ ಸ್ವರ್ಗನಾಕತ್ರಿದಿವತ್ರಿದಶಾಲಯಾಃ |
ಸುರಲೋಕೋ ದ್ಯೋದಿವೌ ದ್ವೇ ಸ್ತ್ರಿಯಾಂ ಕ್ಲೀಬೇ ತ್ರಿವಿಷ್ಟಪಮ್ || 6 ||
ಸ್ವರ್(ಅವ್ಯಯ), ಸ್ವರ್ಗ, ನಾಕ, ತ್ರಿದಿವ, ತ್ರಿದಶಾಲಯ, ಸುರಲೋಕ(ಇವುಗಳು ಪುಲ್ಲಿಂಗಳು), ದ್ಯೋ, ದಿವ್(ಸ್ತ್ರೀಲಿಂಗ), ತ್ರಿವಿಷ್ಟಪ(ನಪುಂಸಕಲಿಂಗ) = ಸ್ವರ್ಗ
ಅಮರಾ ನಿರ್ಜರಾ ದೇವಾಸ್ತ್ರಿದಶಾ ವಿಭುಧಾ ಸುರಾಃ |
ಸುಪರ್ವಾಣಸ್ಸುಮನಸಸ್ತ್ರಿದವೇಶಾ ದಿವೌಕಸಃ || 7 ||
ಆದಿತೇಯಾ ದಿವಿಷದೋ ಲೇಖಾ ಅದಿತಿನಂದನಾಃ |
ಆದಿತ್ಯಾ ಋಭವೋSಸ್ವಪ್ನಾ ಅಮರ್ತ್ಯಾ ಅಮೃತಾಂಧಸಃ || 8 ||
ಬರ್ಹಿರ್ಮುಖಾಃ ಕ್ರತುಭುಜೋ ಗೀರ್ವಾಣಾ ದಾನವಾರಯಃ |
ವೃಂದಾರಕಾಃ ದೈವತಾನಿ ಪುಂಸಿ ವಾ ದೇವತಾಃ ಸ್ತ್ರಿಯಾಮ್ || 9 ||
ಅಮರ, ನಿರ್ಜರ, ದೇವ, ತ್ರಿದಶ, ವಿಬುಧ, ಸುರ, ಸುಪರ್ವನ್, ಸುಮನಸ್, ತ್ರಿದಿವೇಶ, ದಿವೌಕಸ್, ಆದಿತೇಯ, ದಿವಿಷದ್, ಲೇಖ, ಅದಿತಿನಂದನ, ಆದಿತ್ಯ, ಋಭು, ಅಸ್ವಪ್ನ, ಅಮರ್ತ್ಯ, ಅಮೃತಾಧಸ್, ಬಹಿರ್ಮುಖ, ಕ್ರತುಭುಜ್, ಗೀರ್ವಾಣ, ದಾನವಾರಿ, ವೃಂದಾರಕ(ಇಷ್ಟು ಪದಗಳು ಪುಲ್ಲಿಂಗಳು), ದೈವತ(ಪುಲ್ಲಿಂಗ, ಮತ್ತು ನಪುಂಸಕಲಿಂಗ), ದೇವಾತಾ(ಸ್ತ್ರೀಲಿಂಗ) = ದೇವತೆಗಳು
No comments:
Post a Comment